ವಿನೂತನ ಯೋಜನೆಗಳಿಗೆ ಕೇರಳ ರಾಜ್ಯ ಯಾವಾಗಲೂ ಸುದ್ದಿಯಾಗುತ್ತದೆ. ಆದರೆ ಈ ಬಾರಿ ಕೈದಿಗಳ ಮಕ್ಕಳ ಶಿಕ್ಷಣಕ್ಕಾಗಿ 20 ಲಕ್ಷ ರೂಪಾಯಿ ನೆರವನ್ನು ಘೋಷಿಸುವ ಮೂಲಕ ಮತ್ತೆ ಜನಪ್ರಿಯ ಯೋಜನೆಯೊಂದನ್ನು ಘೋಷಿಸಿದ್ದು, ಈ ಯೋಜನೆಯ ಪ್ರತಿಫಲವನ್ನು ಸುಮಾರು 6 ಸಾವಿರಕ್ಕೂ ಅಧಿಕ ಜೈಲು ಕೈದಿಗಳ ಮಕ್ಕಳು ಪಡೆಯಲಿದ್ದಾರೆ. ಈ ಯೋಜನೆಯ ಬಗ್ಗೆ ಸಚಿವೆ ಕೆ.ಕೆ...