ಪುಣೆ: ಭೀಮಾ ಕೋರೆಗಾಂವ್ ಯುದ್ಧ. ದಲಿತ ಸೈನಿಕರು ಪೇಶ್ವೆಗಳ ಹುಟ್ಟಡಗಿಸಿದ ರೋಚಕ ಯುದ್ಧ. 30 ಸಾವಿರಕ್ಕೂ ಅಧಿಕ ಮೇಲ್ಜಾತಿ ಪೇಶ್ವೆ ಸೈನಿಕರನ್ನು ಕೇವಲ 300 ದಲಿತ ಸೈನಿಕರು ಹೊಡೆದುರುಳಿಸಿದ ಇತಿಹಾಸ. ದಲಿತರ ಸ್ವಾಭಿಮಾನವನ್ನು ಮತ್ತೆ ಎದ್ದು ನಿಲ್ಲಿಸಿದ ಭೀಮಾ ಕೋರೆಗಾಂವ್ ಯುದ್ಧದ ಸೈನಿಕರಿಗೆ ಪ್ರತೀ ವರ್ಷ ದೇಶದ ಲಕ್ಷಾಂತರ ಜನರು ಯುದ್ಧ ಭೂ...