ಗುಜರಾತ್: ಗುಜರಾತ್ ಆನಂದ್ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಲೋಹದ ಬೃಹತ್ ಚೆಂಡುಗಳು ಬಾಹ್ಯಾಕಾಶದಿಂದ ಬಿದ್ದಿದ್ದು ಜನರು ತಬ್ಬಿಬ್ಬಾಗಿದ್ದಾರೆ. ಲೋಹದ ವಸ್ತು ಬಿದ್ದ ರಭಸಕ್ಕೆ ಇಲ್ಲಿನ 3 ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಶಬ್ದದಿಂದ ಉಂಟಾದ ಭಯಕ್ಕೆ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇಲ್ಲಿನ ಭಲೇಜ್, ಖಂಭೋಲಾಜ್ ಮತ್ತು ರಾಂಪು...