ಉಡುಪಿ: ಲವ್ ಜಿಹಾದ್ ವಿಚಾರದ ಬಗ್ಗೆ ಕಾನೂನು ತರುವ ಮೊದಲು ಯಾವ ನಾಯಕರು ಯಾರನ್ನು ವಿವಾಹವಾಗಿದ್ದಾರೆ ಎನ್ನುವುದನ್ನು ನೋಡಲಿ ಎಂದು, ಬಿಜೆಪಿ ಮುಖಂಡರು ಹಾಗೂ ಅವರ ಮಕ್ಕಳು ಮುಸ್ಲಿಮರ ಜೊತೆಗೆ ವೈವಾಹಿಕ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಟಾಂಗ್ ನೀಡಿದರು. ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗ...