ಭೋಪಾಲ್: ಶಾಲಾ ಶಿಕ್ಷಕ, ಬಿಜೆಪಿ ಮುಖಂಡ ಹಾಗೂ ಆತನ ಸ್ನೇಹಿತ ಶಾಲಾ ಶಿಕ್ಷಕಿಯನ್ನು ಅಪಹರಿಸಿ 2 ದಿನಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಮಧ್ಯ ಪ್ರದೇಶದ ವಿಂಧ್ಯಾ ಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ನಡೆದಿದೆ. 20 ವರ್ಷದ ಸಂತ್ರಸ್ತ ಶಾಲಾ ಶಿಕ್ಷಕಿ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಪ್ರಮುಖ ಆರೋಪಿಯಾಗಿರುವ ಶಾಲಾ ಶಿಕ್ಷಕ...