ಎಲ್ಲ ಟಿವಿ ಚಾನೆಲ್ ಗಳು ಈವರೆಗೆ ಕಳೆದುಕೊಂಡಿದ್ದ ಒಂದು ದೊಡ್ಡ ಸಮೂಹದ ಬೆಂಬಲವನ್ನು ಜೀ ಕನ್ನಡ ಪಡೆದುಕೊಂಡಿದೆ. ಅದು ಕೂಡ ಒಂದು ಡಬ್ಬಿಂಗ್ ಸೀರಿಯಲ್ ಗೆ. ಆಶ್ಚರ್ಯವಲ್ಲವೇ? ಮಹಾನಾಯಕ ಎಂಬ ಒಂದು ಧಾರಾವಾಹಿ ಇಡೀ ಕರ್ನಾಟಕದಲ್ಲಿ ಸೃಷ್ಟಿಸಿದ ಬದಲಾವಣೆ ಅಂತಹದ್ದು. ಬಹುಶಃ ಭಾರತದ ಧಾರಾವಾಹಿ, ಸಿನಿಮಾ ಎಲ್ಲವನ್ನು ಒಟ್ಟುಗೂಡಿಸಿ ತಾಳೆ ಹಾಕಿ ನೋಡ...