ನವದೆಹಲಿ: ಡ್ರಗ್ಸ್ ಖರೀದಿಗೆ ಹಣ ಕೊಡಲಿಲ್ಲ ಎಂದು ಜನ್ಮ ನೀಡಿ ತಂದೆಯನ್ನೇ ಮಗ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ವಾಯುವ್ಯ ದೆಹಲಿಯ ಸುಭಾಷ್ ಪ್ಲೇಸ್ನಲ್ಲಿ ನಡೆಸಿದೆ. ಶಕುರ್ ಪುರ ಗ್ರಾಮದ ನಿವಾಸಿ ಸುರೇಶ್ ಎಂಬವರು ತಮ್ಮ ಪುತ್ರನಿಂದಲೇ ಹತ್ಯೆಯಾಗಿರುವವರಾಗಿದ್ದಾರೆ. ಗಲಾಟೆ ನಡೆದಿರುವ ಮಾಹಿತಿಯನ್ವಯ ಪೊಲೀಸರು ಘಟನಾಸ್ಥಳಕ್ಕೆ ಆಗಮಿಸಿದ ವ...
ವಾರದಲ್ಲಿ ಒಂದು ದಿನ ಆದರೂ ಡಿಜಿಟಲ್ ಸಾಧನಗಳು ಮತ್ತು ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿಯುವುದು ಮತ್ತು ಸೀಮಿತ ಅವಧಿಯಲ್ಲಿ ಅಥವಾ ಕಡಿಮೆ ಸಮಯದಲ್ಲಿ ಅವುಗಳನ್ನು ಉಪಯೋಗಿಸುವುದಾಗಿದೆ ಉದಾಹರಣೆಗೆ (ಮೊಬೈಲ್, ಫೇಸ್ಬುಕ್,ಟ್ವಿಟರ್, ಇನ್ಸ್ಟಾಗ್ರಾಮ್, ಮೆಸೆಂಜರ್) ಡಿಜಿಟಲ್ ಉಪವಾಸದಿಂದ ಆಗುವ ಲಾಭಗಳು: ಕುಟುಂಬ ಸದಸ್ಯರೊಂದಿಗೆ ಮುಕ್ತವಾಗ...
ಚಾಮರಾಜನಗರ: ಬೇರೆ ಜಿಲ್ಲೆಗಳಿಗೆ, ಪಕ್ಕದಲ್ಲೇ ಇರುವ ಮೈಸೂರಿಗೆ ಹೋಲಿಕೆ ಮಾಡಿದರೇ ಚಾಮರಾಜನಗರ ಜಿಲ್ಲೆಯಲ್ಲಿ ಕಳವು, ಇತರೆ ಅಪರಾಧ ಚಟುವಟಿಕೆಗಳು ಕಡಿಮೆ ಇರುವ ಜಿಲ್ಲೆ ಎಂದೇ ಹೆಸರಾಗಿತ್ತು. ಆದರೆ, ಇತ್ತೀಚೆಗೆ ಈ ಮಾತು ಸುಳ್ಳಾಗುತ್ತಿದ್ದು ದಿನಕ್ಕೊಂದು ಮನೆಗಳವು ಪ್ರಕರಣ ನಡೆಯುತ್ತಿದೆ. ಹೌದು..., ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೇ ಕಳ...
ಚಾಮರಾಜನಗರ: ಈರುಳ್ಳಿ ಕೇವಪ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿಲ್ಲ, ಅದನ್ನು ಬೆಳೆದ ರೈತರ ಕಣ್ಣಲ್ಲೂ ನೀರು ಹರಿಸಿದ್ದು ನಂಬಿ ಬೆಳೆದಿದ್ದ ಬೆಳೆ ಬಾರದೇ ಲಕ್ಷಾಂತರ ರೂ. ನಷ್ಟವಾಗಿದೆ. ಹೌದು..., ಚಾಮರಾಜನಗರ ತಾಲೂಕಿನ ಕೆ.ಕೆ.ಹುಂಡಿ ಗ್ರಾಮದಲ್ಲಿ 5-6 ಮಂದಿ ರೈತರು ಕಷ್ಟಪಟ್ಟು ಬೆಳೆದ ಸಣ್ಣೀರುಳ್ಳಿ ಬೆಳೆಯನ್ನು ಬೇರೆ ದಾರಿ ಕಾಣದೇ ನ...
ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ವರ್ಗದ ವಿರೋಧಿ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ 38% ಅನುದಾನ ಕಡಿತ ಮಾಡುವ ಮೂಲಕ ಸಾಬೀತು ಪಡಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ...
ಇತ್ತೀಚೆಗೆ ಮಂಗಳೂರಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಡಿಯಲ್ಲಿ ಬಂಧಿತರಾಗಿದ್ದ 4 ಮಂದಿ ವೈದ್ಯರು ಮತ್ತು 19 ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಂಗಳೂರು ಕೋರ್ಟ್ ಜಾಮೀನು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರು ಮತ್ತು ವಿದ್ಯಾರ್ಥಿಗಳ ಸಹಿತ ಒಟ್ಟು 24 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಬಿಡಿಎಸ್ ವಿದ್ಯಾರ್ಥಿಯೋರ...
ಆತೂರು ಎಲ್ಯಂಗ ರಸ್ತೆ ಸಮಸ್ಯೆಯಿಂದ ಇಲ್ಲಿನ ಸಾರ್ವಜನಿಕರು ತೀವ್ರವಾಗಿ ತೊಂದರೆಗೀಡಾಗುತ್ತಿದ್ದು, ಇಲ್ಲಿನ ನಾಗರಿಕರು ಬಳಸುವ ಪ್ರಮುಖ ರಸ್ತೆ ಅತ್ಯಂತ ದುಸ್ಥಿತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಇಂತಹದ್ದೊಂದು ರಸ್ತೆ ದುಸ್ಥಿತಿಯಲ್ಲಿದ್ದು, ಆತೂರು ಪೇಟೆ --ಹುಸೈನ್ ನಗರ -- ಎಲ್ಯoಗ -- ಆತೂರು ಶ್ರೀ...
ನವದೆಹಲಿ: ಹಿಂಡನ್ ಬರ್ಗ್ ವರದಿ ಬಳಿಕ ಅದಾನಿ ಸಮೂಹ ಕಂಪೆನಿಗಳ ಷೇರು ಮೌಲ್ಯ ಕುಸಿತ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲೂ ಗದ್ದಲವೆಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಗಿದೆ. ಅದಾನಿ ಸಮೂಹ ಕಂಪೆನಿಗಳ ಷೇರು ಮೌಲ್ಯ ಕುಸಿದಿದ್ದು, ಭಾರತೀಯ ಹೂಡಿಕೆದಾರರಿಗೆ ಎದುರಾಗಿರ...
ಚಾಮರಾಜನಗರ: ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಸ ಬಗೆಯ 'ಕಣಜ'(ಕಡಜ)ವು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾಗಿದೆ. ಏಟ್ರಿಯ ಕೀಟಶಾಸ್ತ್ರಜ್ಞರಾದ ಡಾ.ಎ.ಪಿ.ರಂಜನ್ ಹಾಗೂ ಡಾ.ಪ್ರಿಯದರ್ಶನ್ ಧರ್ಮರಾಜನ್ ಎಂಬವರು ಹೊಸ ಬಗೆಯ ಪರವಾಲಂಬಿ ಕಣಜ( Parasitoid Wasp) ಪತ್ತೆ ಹಚ್ಚಿ ಯೂರೋಪಿಯ...
ಧಮ್ಮಪ್ರಿಯಾ, ಬೆಂಗಳೂರು ನವ ಭಾರತದ ನವ ತರುಣರಲ್ಲಿ ಒಂದು ಮನವಿ, ನನ್ನ ಸ್ನೇಹಿತನೊಬ್ಬ ಈಗೆ ಮಾತನಾಡುವಾಗ ಬಳಸಿದ ಪದ ಬಳಕೆಯ ರೀತಿ ನನ್ನಲ್ಲಿ ಸ್ವಲ್ಪ ತಳಮಳ ಸೃಷ್ಠಿಸಿತು. ತಲೆಮಾರಿನಿಂದ ತಲೆಮಾರಿಗೆ ನಮಗರಿವಿಲ್ಲದೆಯೇ ಹೇಗೆ ಕೆಲವು ಆಚಾರಗಳು ಮುಂದುವರೆಯುತ್ತವೆ ಎನ್ನುವುದಕ್ಕೆ ಇದೆ ಒಂದು ಉದಾಹರಣೆ ಎನ್ನಬಹುದು. ಸ್ನೇಹಿತನೊಡನೆ ...