ಸುದೀರ್ಘವಾದ ಪ್ರೇಮದ ನಂತರ ಮದುವೆಯಾದ ಜೋಡಿ ಪ್ರಕೃತಿ ಆಟಕ್ಕೆ ಬಲಿಯಾದ ಘಟನೆ ಕೇರಳದಲ್ಲಿ ನಡೆದಿದ್ದು, ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ಜೋಡಿಯ ಜೀವನದಲ್ಲಿ ದುರಂತವೇ ನಡೆದು ಹೋಗಿದೆ. ಹೌದು..! ರೆಜಿ ಮತ್ತು ಕನಿಕಾ(Reji- Kannika) ಎಂಬ ಜೋಡಿಯ ಜೀವನದಲ್ಲಿ ಇಂತಹದ್ದೊಂದು ದುರ್ಘಟನೆ ನಡೆದಿದ್ದು, ಬೆಂಗಳೂರಿ...
ನವದೆಹಲಿ: ಉತ್ತರಾಖಂಡ್ ಡೆಹ್ರಾಡೂನ್ ಮೂಲದ 78 ವರ್ಷದ ವೃದ್ಧೆಯೊಬ್ಬರು ಆಕೆಯ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ್ದಾರೆ. ತನ್ನಲ್ಲಿದ್ದ 50 ಲಕ್ಷ ಮೌಲ್ಯದ ಆಸ್ತಿ ಜತೆಗೆ 10 ತೊಲ ಚಿನ್ನವನ್ನು ಕೂಡ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. ರಾಹುಲ್ ಗಾಂಧಿಯವರಿಗೆ ತನ್ನ ಸಮಸ್ತ ಆಸ್ತಿಯನ್ನು ವಿಲ್...
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ(SSLC) ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಬೆಳಿಗ್ಗೆ 9.45ರ ಸುಮಾರಿಗೆ ಹೆಜ್ಜೇನು ದಾಳಿ(Honey bee attack) ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಸೇಂಟ್ ಮೈಕಲ್ಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲ...
ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ನೀವು ಹೊಟ್ಟೆಯ ಕೊಬ್ಬು (Belly Fat) ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಯುನೈಟೆಡ್ ಸ್ಟೇಟ್ಸ್ನ ಮೇಯೊ ಕ್ಲಿನಿಕ್ನ ಸಂಶೋಧಕರು 12 ಆರೋಗ್ಯವಂತ ಜನರ ಮೇಲೆ ಕೆಲವು ವಾರಗಳ ಅಧ್ಯಯನವನ್ನು ನಡೆಸಿದ್ದಾರೆ. ಸಾ...
ಹೈದರಾಬಾದ್: ಗಾಂಜಾದ ದಾಸನಾಗಿದ್ದ 15 ವರ್ಷದ ಬಾಲಕನಿಗೆ ತಾಯಿ ಘೋರ ಶಿಕ್ಷೆಯನ್ನು ನೀಡಿದ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲಿಯೋ ಹೇಗೆಯೋ ಗಾಂಜಾ ಸೇದುವುದನ್ನು ಕಲಿತಿದ್ದ 15 ವರ್ಷದ ಹುಡುಗ. ಗಾಂಜಾಕ್ಕೆ ದಾಸನಾಗಿದ್ದ. ಗಾಂಜಾ ಸೇದಲು ಹಣ ಸಾಕಾಗದ ವೇ...
ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯ ನಡುವೆಯೇ ವಿದ್ಯುತ್ ಬೆಲೆ ಏರಿಕೆ ಕೂಡ ಶಾಕ್ ನೀಡಿದ್ದು, ವಿದ್ಯುತ್ ದರ ಪ್ರತಿ ಯೂನಿಟ್ ಗೆ ಸರಾಸರಿ 35ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೂ ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಹಂಗಾಮಿ ಅಧ...
ಬೆಂಗಳೂರು: ಯುಗಾದಿ ವೇಳೆ ಆರಂಭವಾಗಿದ್ದ ಹಲಾಲ್ ಕಟ್, ಜಟ್ಕಾ ಕಟ್ ವಿವಾದ ಮುಗಿಯುತ್ತಿದ್ದಂತೆಯೇ ಇದೀಗ ಮಸೀದಿಯ ಧ್ವನಿ ವರ್ಧಕಗಳನ್ನು ತೆರವುಗೊಳಿಸಬೇಕು ಎಂದು ಬಿಜೆಪಿ ಪರ ಸಂಘಟನೆಗಳು ಆಗ್ರಹಿಸಿದ್ದು, ರಾಜ್ಯದಲ್ಲಿ ಮತ್ತೊಂದು ವಿವಾದ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಕೆ....
ಉತ್ತರ ಪ್ರದೇಶದ ಗೋರಖ್ಪುರದಲ್ಲಿರುವ ಗೋರಖ್ ನಾಥ್ ಮಠಕ್ಕೆ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಮಠಕ್ಕೆ ನುಗ್ಗಲು ಯತ್ನಿಸಿದ್ದು ಈತನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಿನ್ನೆ ಸಂಜೆ ನಡೆದಿದೆ. ಅಹ್ಮದ್ ಮುರ್ತಾಜ್ ಎಂಬಾತ ಈ ಕೃತ್ಯ ನಡೆಸಿದವನು ಎಂದು ಹೇಳಲಾಗಿದೆ. ಕೈಯಲ್ಲಿ ಮಚ್ಚು ಹಿಡಿದು ‘ಅಲ್ಲಾ ಹೂ ಅಕ್...
ವಿಶ್ವದ ಮುಂದಿನ ಸಾಂಕ್ರಾಮಿಕ ರೋಗವು ಸಿಫಿಲಿಸ್ ಮತ್ತು ಡೆಂಗ್ಯೂನಂತಹ ಕೀಟಗಳಿಂದ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ. ಡೆಂಗ್ಯೂ, ಹಳದಿ ಜ್ವರ, ಚಿಕೂನ್ಗುನ್ಯಾ ಮತ್ತು ಸಿಕಾ ವೈರಸ್ ಗಳನ್ನು ಆರ್ತ್ರೋಪಾಡ್-ಬೋನ್ ವೈರಸ್ಗಳು ಅಥವಾ ಆರ್ಬೋವೈರಸ್ ಗಳು ಎಂದು ಕರೆಯಲಾಗುವುದು. ಸೊಳ್ಳೆಗಳು, ಕೆಲವು ರೀತಿಯ ಕೀಟಗಳು, ...
ಚೆನ್ನೈ: ತಮಿಳುನಾಡು ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಿದೆ. ಕೋವಿಡ್ ನಿರ್ಬಂಧ ಹೇರುವ ಅಧಿಸೂಚನೆಯನ್ನು ತಮಿಳುನಾಡು ಹಿಂಪಡೆದಿದೆ. ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಇನ್ನು ಮುಂದೆ ವ್ಯಾಕ್ಸಿನೇಷನ್ ಪ್ರಮಾಣಪತ್ರದ ಅಗತ್ಯವಿಲ್ಲ. ತಮಿಳುನಾಡು ಸಾರ್ವಜನಿಕ ಆರೋಗ್ಯ ಕಾಯಿದೆ, 1939 ರ ಅಡಿಯಲ್ಲಿ ಕಳೆದ ವರ್ಷದಿಂದ ವಿಧಿಸಲಾದ ಇತರ ನಿರ್ಬಂ...