ಹಾಸನ: ಬಿಜೆಪಿ ಜೊತೆ ಹೊಂದಾಣಿಕೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರು, ಬಿಜೆಪಿ, ಕಾಂಗ್ರೆಸ್ ಇಬ್ಬರ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಈ ವಯಸ್ಸಿನಲ್ಲಿ ಇಷ್ಟು ಹೋರಾಡುವುದು ಅವರ ಮನೆ ಬಾಗಿಲಿಗೆ ಹೋಗುವುದಕ್ಕಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ 120 ಶಾಸಕರಿದ್ದಾರೆ. ಅವರು ನಮ್ಮ ಜೊತೆ ಏಕೆ ಹೊಂದಾಣಿಕೆ ಮಾಡ...
ಬಂಟ್ವಾಳ: ಬಿ.ಸಿ.ರೋಡು ಪೂಂಜಾ ಮೈದಾನದಲ್ಲಿ ಮಾ.19ರಂದು 3 ಗಂಟೆಗೆ ಯುವಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋದ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಿ....
ಧರ್ಮಶಾಲಾ: ಮುಖ್ಯ ಟಿಬೆಟಿಯನ್ ದೇವಾಲಯವಾದ ತ್ಸುಗ್ಲಾಖಾಂಗ್ ನಲ್ಲಿ ಟಿಬೆಟಿಯನ್ ಬೋಧಿಸತ್ವ (ಅಥವಾ ಬೋಧಿಚಿಟ್ಟಾ) ಪ್ರತಿಜ್ಞೆ ಸಮಾರಂಭವನ್ನು ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ ನೆರವೇರಿಸಿದರು. ಶುಕ್ರವಾರ ಧರ್ಮಶಾಲಾದಲ್ಲಿ 14ನೇ ದಲೈ ಲಾಮಾ ಅವರು, ತಮ್ಮ ಅನುಯಾಯಿಗಳಿಗೆ 'ಜಟಕ' ಕಥೆಗಳ ಕಿರು ಬೋಧನೆಯನ್ನು ಮಾಡಿದರು. ಬಳಿಕ ಪ್ರತಿಕ್ರಿಯಿ...
ಮಂಗಳೂರು: KSRTC ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಗರ್ಡಾಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ನಿವಾಸಿಗಳಾದ ಸಿರಾಜ್ ಮತ್ತು ಸಾದಿಕ್ ಮೃತ ಸೋದರರು. ಇವರು ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ ದಕ್ಷ...
ಕೊಚ್ಚಿ: ನೆಸ್ಟ್ ಗ್ರೂಪ್ ನ ನೆಸ್ಟ್ ಎಲೆಕ್ಟ್ರಾನಿಕ್ಸ್ ಸಿಟಿ ನಿರ್ಮಾಣ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಕೆಸರಿನಲ್ಲಿ ಸಿಲುಕಿದ್ದ ಐವರ ಪೈಕಿ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಕೊಚ್ಚಿಯ ಕಲಮಸ್ಸೆರಿಯಲ್ಲಿರುವ ನೆಸ್ಟ್ ಗ್ರೂಪ್ನ ಕಟ್ಟಡ ಕಾಮಗಾರಿಗಾಗಿ ಅಗೆಯು...
ತುಮಕೂರು: ತುಮಕೂರಿನಲ್ಲಿ ಬೆಳ್ಳಂ ಬೆಳ್ಳಗೆ ಭೀಕರ ಅಪಘಾತ ನಡೆದಿದ್ದು, ಬಸ್ಸೊಂದು ಮಗುಚಿ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ತಿರುವಿನ ಬಳಿ ಈ ದುರ್ಘಟನೆ ಸಂಭವಿಸಿದೆ. ಸದ್ಯದ ಮಾಹಿತಿಗಳ ಪ್ರಕಾರ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, 25ಕ್ಕೂ ಅಧಿಕ ಜನರು...
ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ತಾಪಕ್ಕೆ ಜನರು ಸುಸ್ತಾಗಿ ಬಿಡುತ್ತಾರೆ. ತೀರದ ದಾಹದ ನಡುವೆಯೇ ನಮ್ಮ ದೇಹದ ನೀರಿನಾಂಶ ಕಡಿಮೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಬಾರಿಯಂತೂ “ಬಿಸಿಲಿನ ತಾಪ ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಸಾಕಷ್ಟು ಸಂಖ್ಯೆಯ ಜನರು ಹೇಳುತ್ತಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಕೂಲಿ ಕಾರ್ಮ...
ನೆಯ್ಯಟ್ಟಿಂಕರ: ಯೂಟ್ಯೂಬ್ ಚಾನೆಲ್ ಮೂಲಕ ಕೋಮುವಾದ ಪ್ರಚಾರ ಮಾಡುವ ವಿಡಿಯೋವನ್ನು ಪ್ರಸ್ತುತಪಡಿಸಿದ ಆ್ಯಂಕರ್ ನನ್ನು ಬಂಧಿಸಲಾಗಿದೆ. ಮಣಲೂರು ಮತ್ತು ಕಣಿಯಂಕುಲಂನ ನೆಯ್ಯಟ್ಟಿಂಕರ ನಿವಾಸಿ ಬಾದುಶಾ ಜಮಾಲ್ (32) ಬಂಧಿತ ಆರೋಪಿಯಾಗಿದ್ದು ಬಂಧನದ ವೇಳೆ ಆರೋಪಿಯ ಕಂಪ್ಯೂಟರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಯುವಕ ಹಾಗೂ...
ವರದಿ: ಬಸವರಾಜ ತಳೇವಾಡ ವಿಜಯಪುರ ಜಿಲ್ಲೆ: ಹೋಲಿ ಆಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕನೋರ್ವ ಸಾವಿಗೀಡಾದ ದಾರುಣ ಘಟನೆ ವಿಜಯಪುರ ಜಿಲ್ಲೆಯ ಕೋಲಾರ ತಾಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ. 12 ವರ್ಷ ವಯಸ್ಸಿನ ಹನುಮಂತ ಬೀರಪ್ಪ ವಾಲಿಕಾರ ಮೃತ ಬಾಲಕ ಎಂದು ಗುರುತಿಸಲಾಗಿದೆ. ಹೋಲಿಯಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತ...
ನವದೆಹಲಿ: ಉಕ್ರೇನ್ ನಲ್ಲಿ ಇನ್ನೂ 50 ಮಂದಿ ಭಾರತೀಯರು ಇದ್ದು, ಈ ಪೈಕಿ 15ರಿಂದ 20 ಮಂದಿ ತವರಿಗೆ ಮರಳಲು ಬಯಸಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಿ ಅವರನ್ನು ಕರೆತರಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾಹಿತಿ ನೀಡಿ, ಆಪರೇಷನ್ ಗಂಗಾ ಇನ್ನೂ ಚಾಲ್ತಿಯಲ್ಲಿದ...