ಗಾಂಜಾ ಹಾಗೂ ಮಾದಕವಸ್ತು ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರ ತಂಡವೊಂದನ್ನು ಪೊಲೀಸರು ಬಂಧಿಸಿದ ಘಟನೆ ಮಣಿಪಾಲದ ವಿ.ಪಿ ನಗರದ ಬಳಿಯ ಫ್ಲಾಟ್ ವೊಂದರಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು 27 ವರ್ಷದ ಮುಝಾಮಿಲ್, 25ವರ್ಷದ ಮೊಹಮ್ಮದ್ ಅನಾಜ್ ಸಾಹೇಬ್, 26 ವರ್ಷದ ಮೊಹಮ್ಮದ್ ರಫೀಕ್ ಹಾಗೂ 19 ವರ್ಷದ ನಿಯಾಲ್ ಎಂದು ಗುರುತಿಸಲಾಗಿ...