ಬೆಂಗಳೂರು: “ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೆ ಏಕೆ ಹೋಗಿದ್ದಳೋ, ಆ ಸಂದರ್ಭದಲ್ಲಿ ಆ ಹೆಣ್ಮಗಳಿಗೂ… ನನಗೆ ಅಸಹ್ಯ ಅನಿಸುತ್ತದೆ. ಎಂಬಿಎ ಸ್ಟೂಡೆಂಟ್ ಆಗಿದ್ದುಕೊಂಡು ಅಷ್ಟೊತ್ತಲ್ಲಿ ಯಾಕೆ ಬಂದಿದ್ಳು ಅಂತ ನನಗೆ ಗೊತ್ತಿಲ್ಲ. ತಪ್ಪು ಕೂಡ” ಹೀಗಂದವರು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಮಂಜುಳಾ ಮಾನಸ. ಮೈಸೂರಿನಲ್ಲಿ ನಡೆ...