ಸಲ್ಮಾನ್ ಖಾನ್, ಶಾರೂಕ್ ಖಾನ್, ಹೃತಿಕ್ ರೋಷನ್ ಹೀಗೆ ಬಾಲಿವುಡ್ ನಟರ ಆರಾಧನೆಯಲ್ಲಿಯೇ ಕಳೆದ ಭಾರತೀಯ ಚಿತ್ರರಂಗ ಇದೀಗ ಹಿಂದಿವಾಲಗಳ ಚಿತ್ರಗಳಿಗೆ ದಕ್ಷಿಣ ಭಾರತದ ಸೆಡ್ಡು ಹೊಡೆದಿದ್ದು, ಉತ್ತರ ಭಾರತೀಯರು ಕೆಜಿಎಫ್ ಬಳಿಕ ಇದೀಗ ದಕ್ಷಿಣ ಭಾರತದ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ. ಹೌದು…! ಕೊವಿಡ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಇನ್ನ...