ಚೆನ್ನೈ: ಪೆಟ್ರೋಲ್ ಬೆಲೆ 100ರ ಗಡಿದಾಟಿ ಮುಂದೆ ಸಾಗುತ್ತಿದ್ದರೂ ಜನಸಾಮಾನ್ಯರ ಪರವಾಗಿ ಧ್ವನಿಯೆತ್ತುವ ಒಬ್ಬ ಸಿನಿಮಾ ನಟನೂ ಕರ್ನಾಟಕದಲ್ಲಿ ಕಾಣುತ್ತಿಲ್ಲ. ಇತ್ತ ತಮಿಳುನಾಡು ಸರ್ಕಾರ ಪೆಟ್ರೋಲ್ ಗೆ 3 ರೂಪಾಯಿಗಳನ್ನು ಇಳಿಕೆ ಮಾಡಿದೆ. ಆದರೂ ತಮಿಳು ಹಾಸ್ಯನಟರೊಬ್ಬರು ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರ...