ನವದೆಹಲಿ: ದಾರಿ ತಪ್ಪಿ ಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಯುವಕನನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಸೇನೆ ಪಿಎಲ್ಎ ನೆರವನ್ನು ಕೋರಿದೆ. ಮಿರಾಮ್ ತರೋನ್ ಎಂಬಾತ ನಾಪತ್ತೆಯಾಗಿರುವ ಯುವಕ. ಚೀನಾದ ಪ್ರದೇಶಕ್ಕೆ ತೆರಳಿ ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆ ಮಾಡಿ ಶಿಷ್ಟಾಚಾರದ ಪ್ರಕಾರ ವಾಪಸ್ ಭಾರತದ ವಶಕ್ಕೆ ಒಪ್ಪಿಸಬೇಕಿದೆ. ...