ಮಧ್ಯಪ್ರದೇಶ: ಮಗಳಿಗಾಗಿ ತನ್ನ ಮದ್ಯಪಾನದ ಚಟವನ್ನು ಬಿಟ್ಟ ತಂದೆಯೊಬ್ಬ, ತನ್ನ ಮಗಳಿಗಾಗಿ ಮೊಬೈಲ್ ಖರೀದಿಸಿದ್ದು, ಈ ಸಂಭ್ರಮಕ್ಕಾಗಿ ಮೆರವಣಿಗೆ ನಡೆಸಿ, ಊರಿಡಿ ಸಂಭ್ರಮಿಸಿದ್ದಾರೆ. ಮಧ್ಯಪ್ರದೇಶದ ಶಿವಪುರಿಯ ಚಹಾ ಮಾರಾಟಗಾರ ಮುರಾರಿಲಾಲ್ ಕುಶ್ವಾಹ ಈ ಮಾದರಿ ತಂದೆಯಾಗಿದ್ದು, ತನ್ನ ಮಗಳಿಗೆ 12 ಸಾವಿರದ 500 ರೂಪಾಯಿಯ ಮೊಬೈಲ್ ತೆಗೆಸಿಕೊಟ್...