ಮಲಪ್ಪುರಂ: 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮದ್ರಸ ಶಿಕ್ಷಕನನ್ನು ಬಂಧಿಸಲಾಗಿದೆ. ಕಪ್ಪುಪರಂಬು ನಿವಾಸಿ ಮೊಹಮ್ಮದ್ ಆಶಿಕ್ (38) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಎಸ್ ಐ ಸಿ.ಕೆ.ನೌಶಾದ್ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. 2018ರ ಮೇ ತಿಂಗಳಲ್ಲಿ ಬಾಲಕಿ ತನ್ನ ಮದ್ರಸಾ ಅಧ್ಯಯನದ ಭಾ...