ಹೈದರಾಬಾದ್: ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವನ್ನಪ್ಪಿದ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯಲ್ಲಿ ನಡೆದಿದ್ದು, ಈ ಅಪಘಾತದಲ್ಲಿ ಮದುಮಗಳ ತಂದೆ ಕೂಡ ಸಾವನ್ನಪ್ಪಿದ್ದಾರೆ. 25 ವರ್ಷ ವಯಸ್ಸಿನ ಮೌನಿಕಾ ಮೃತಪಟ್ಟಿರುವ ನವವಿವಾಹಿತೆಯಾಗಿದ್ದು, ಆಕೆಯ ತಂದೆ 50 ವರ್ಷ ವಯಸ್ಸಿನ ರಾಜಯ್ಯ ಕೂಡ ಸಾವನ್ನಪ್ಪಿದ್ದಾರೆ. ನಿರ್ಮಲ ಜಿಲ್ಲೆಯ ಕೊಡ...