ಮಣಿಪುರ: ಹುಟ್ಟುವಾಗಲೇ ಒಂದು ಕಾಲು ಇಲ್ಲದೆ ಜನಿಸಿದ ಅವನಿಗೆ ಇಷ್ಟವಾಗಿದ್ದು ಫುಟ್ಬಾಲ್. ಕಾಲುಗಳನ್ನೇ ಬಳಸಿ ಆಡುವ ಫುಟ್ ಬಾಲ್ ನ್ನು ಕಾಲಿಲ್ಲದ ಆತ ಆಡಬಲ್ಲನೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಾಗಲೇ ಆತನ ಪ್ರಯತ್ನಗಳು ಆರಂಭವಾಗಿದ್ದವು. ಒಂದು ಕೈನಲ್ಲಿ ಹ್ಯಾಂಡ್ ಸ್ಟಿಕ್, ಹಿಡಿದುಕೊಂಡು ಒಂದೇ ಕಾಲಿನಿಂದ ಆ ಹುಡುಗ ತನ್ನ ಗೆಳೆಯರೊಂದಿಗೆ ಫುಟ್...