ನವದೆಹಲಿ: ಮದುವೆಯಾಗಿ ಎರಡು ಮಕ್ಕಳಿದ್ದ ಮುಕೇಶ್ ಪವಾನ್ ಎಂಬ ವ್ಯಕ್ತಿ ತನ್ನ ಊರಾದ ಬಿಹಾರದ ದರ್ಭಂಗದಲ್ಲಿ ವಾಸವಿದ್ದ. ಉದ್ಯೋಗ ನಿಮಿತ್ತ ನವದೆಹಲಿಗೆ ತೆರಳಿದ್ದ ಆತ ಮಾಡಬಾರದ ಕೆಲಸ ಮಾಡಿ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಮುಕೇಶ್ ಪವಾನ್ ನವದೆಹಲಿಯಲ್ಲಿ ಬಾಡಿಗೆ ಕಾರೊಂದನ್ನು ಓಡಿಸುತ್ತಿದ್ದ. ಈ ನಡುವೆ ಆತನಿಗೆ 20 ವರ್ಷ ವಯಸ್ಸಿ...