ಮುಂಬೈ: ಮನೆಯ ಮುಂದೆ ಕಸ ಹಾಕಿದ ವಿಚಾರಕ್ಕಾಗಿ ನೆರೆಯ ಮನೆಯ ಮಹಿಳೆಯೋರ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರಿಂದ ತೀವ್ರವಾಗಿ ನೊಂದ 11 ವರ್ಷ ವಯಸ್ಸಿನ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದೆ. ಮಾರ್ಚ್ 6ರಂದು ಬೆಳಗ್ಗೆ ಕಸ ಹಾಕುವ ವಿಚಾರದಲ್ಲಿ ಬಾಲಕಿಗೆ ನೆರೆಯ ಮನೆಯವಳು ಅಸಭ್ಯ ಪದಗಳನ್ನು ಬಳಸಿ ಬೈದ...
ಮುಂಬೈ: ವೃದ್ಧನೋರ್ವ ತನ್ನ 73ನೇ ವರ್ಷ ವಯಸ್ಸಿನಲ್ಲಿ ಮದುವೆಯಾಗಲು ಮುಂದಾಗಿದ್ದಾನೆ. ಒಬ್ಬಂಟಿ ಜೀವನ ಸಾಕೆನಿಸಿ, ತನಗೊಂದು ಸಂಗಾತಿ ಬೇಕೆಂದು ಹುಡುಕುತ್ತಿದ್ದ ವೇಳೆ ಅವರಿಗೆ ಯುವತಿಯ ಪರಿಚಯವಾಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. 73 ವರ್ಷದ ಇಲ್ಲಿನ ಮಲಾಡ್ ಮಾಲ್ವಾನಿ ನಿವಾಸಿ ಜೆರೋನ್ ಡಿಸೋಜಾ ಈ ರಿಯಲ್ ಸ್ಟೋರಿಯ ನಾಯಕನಾಗಿದ್ದರೆ, ...
ಮುಂಬೈ: ರಾತ್ರಿ ಬಾತ್ ರೂಮ್ ನಲ್ಲಿ ಮಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಇದರ ಅರಿವಿಲ್ಲದ ತಾಯಿ ಇಡೀ ರಾತ್ರಿ ಮಗನ ಮೃತದೇಹಕ್ಕೆ ಶುಶ್ರೂಷೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಮೇಘಾಲಯ ಮೂಲದ ಕುಟುಂಬದ ಇಬ್ಬರು ಗಂಡು ಮಕ್ಕಳು ಮತ್ತು ತಾಯಿ ಜೊತೆಯಾಗಿ ವಾಸಿಸುತ್ತಿದ್ದರು. ಈ ತಾಯಿಯ ಓರ್ವ ಮಗನಿಗೆ ಕ...
ಮುಂಬೈ: ಪಪ್ಪಾಯಿ ತುಂಬಿದ ಟ್ರಕ್ ಮಗುಚಿ ಬಿದ್ದ ಪರಿಣಾಮ 16 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದ್ದು, ಅಪಘಾತದಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ. ಯವಾಲ್ ತಾಲೂಕಿನ ಕಿಂಗೌನ್ ಗ್ರಾಮದ ದೇವಸ್ಥಾನದ ಎದುರೇ ಈ ಘಟನೆ ಸಂಭವಿಸಿದೆ. ಪಪ್ಪಾಯಿ ತುಂಬಿದ ಟ್ರಕ್ ನಲ...