ಹಾವೇರಿ: ಗುತ್ತಲ ಸಮೀಪದ ಅಕ್ಕೂರ ಗ್ರಾಮದಲ್ಲಿ ಬಗರ್ ಹುಕುಂ ಜಾಮೀನು ಸಾಗುವಳಿ ವಿವಾದ ಹಿನ್ನೆಲೆಯಲ್ಲಿ ದಲಿತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪ್ರಕರಣದಲ್ಲಿ ಹಾವೇರಿ ಶಾಸಕರ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮುತ್ತಪ್ಪ ಹರಿಜನ ಎಂಬ ದಲಿತ ರೈತ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ...