ಶಿವಮೊಗ್ಗ: ಕೊರೊನಾ ನಡುವೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ನರ್ಸ್ ಗಳ ಸಂಕಟವನ್ನು ಕೇಳುವವರೇ ಇಲ್ಲವಾಗಿದೆ. 12 ಗಂಟೆಗಳ ಕಾಲ ರಾಜ್ಯದಲ್ಲಿ ನರ್ಸ್ ಗಳು ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಅವರಿಗೆ ಸಮಯ ನೀಡಲು ಸಾಧ್ಯವಾಗದಿದ್ದರೂ, ಜನರಿಗಾಗಿ ಅವರು ಮಾಡುತ್ತಿರುವ ತ್ಯಾಗಕ್ಕೆ ಏನು ಹೇಳಿದರೂ ಕಡಿಮೆ. ಆದರೆ, ರಾಜ್ಯ ...