ಮಹಾನಾಯಕ ಅಂತರ್ಜಾಲ ಮಾಧ್ಯಮದಲ್ಲಿ ಮಾರ್ಚ್ 5ರಂದು ವರದಿಯಾಗಿದ್ದ ಸುದ್ದಿಯೊಂದು ತಪ್ಪು ಮಾಹಿತಿಯಿಂದ ಕೂಡಿದ್ದು, ಸುದ್ದಿ ಮೂಲಗಳಲ್ಲಿ ದೊರಕಿದ ಗೊಂದಲಕರ ಮಾಹಿತಿಯಿಂದಾಗಿ ಮಾಧ್ಯಮದಲ್ಲಿ ತಪ್ಪು ಮಾಹಿತಿ ಪ್ರಕಟವಾಗಿದೆ. “ಬೃಹತ್ ಮಕ್ಕಳ ಮಾರಾಟ ಜಾಲ ಪತ್ತೆ | ಮೈಸೂರಿನ ಸಂಸ್ಥೆಗೆ ಮಂಗಳೂರಿನ ಲಿಂಕ್!” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಸ...