ಮುಂಬೈ: ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ದೇವಮಾನವ ಓಂ ಸ್ವಾಮಿ ನಿಧನರಾಗಿದ್ದು, ತಮ್ಮ 63ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಘಾಜಿಯಾಬಾದ್ ನ ಸ್ವಗೃಹದಲ್ಲಿ ಅವರು ನಿಧನರಾಗಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ ಈ ಸ್ವಾಮೀಜಿ ಸ್ಪರ್ಧಿಸಿದ್ದರು. ಸ್ವಾಮೀಜಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಎಂದು ಅವರ ಸ್ನೇಹಿತ ಮುಖೇಶ್ ಅವರ ಪುತ...