ಮುಂಬೈ: ಫೋಟೋ ಶೂಟ್ ಗಾಗಿ ವಿವಿಧ ಶೈಲಿಯ ಬಟ್ಟೆಗಳನ್ನು ಬಳಸುವುದು ಗಮನಿಸಿದ್ದೇವೆ. ಆದರೆ ನಟಿ ಪರಿಣಿತಿ ಚೋಪ್ರಾ ಬೆತ್ತಲೆಯಾಗಿ ಕಸದ ಗಾಡಿಯಲ್ಲಿ ಕುಳಿತುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋವನ್ನು ತಮ್ಮ ಇನ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕ್ಯಾಮೆರಾ ಮ್ಯಾನ್ ದಬೂ ರತ್ನಾನಿ ಈ ಫೋಟೋವನ್ನು ಸೆರೆ ಹಿಡಿದಿದ್ದಾರೆ. ...