ಶಿವಮೊಗ್ಗ: ಮಲೆನಾಡಿನ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣಾಗಿದ್ದು, ಈ ಹಿಂದೆಯೇ ಈಕೆ ಮೃತಪಟ್ಟಿದ್ದಾಳೆ ಎಂಬ ಉಹಾಪೋಹಗಳಿಗೆ ತಮಿಳುನಾಡು ಪೊಲೀಸರು ತೆರೆ ಎಳೆದಿದ್ದಾರೆ. 2010ರಲ್ಲಿಯೇ ಹೊಸಗದ್ದೆ ಪ್ರಭಾ ಮೃತಪಟ್ಟಿದ್ದಾಳೆ ಎನ್ನಲಾಗಿತ್ತು. ಆಗುಂಬೆ ಸಮೀಪದ ಹೊಸಗದ್ದೆಯ ಪ್ರಭಾ ಮನೆಯಲ್ಲಿ ಆಕೆಯ ತಿಥಿಯನ್ನೂ ಮಾಡಲಾಗಿತ್ತು. ...