ಚೆನ್ನೈ: ರಾತ್ರಿ ತನ್ನ ಪತಿಯ ಜೊತೆಗೆ ಫೋನ್ ನಲ್ಲಿ ವಾಗ್ವಾದ ನಡೆಸಿದ ನವವಿವಾಹಿತೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದು, ಮದುವೆಯಾಗಿ ಕೇವಲ 8 ತಿಂಗಳಿನಲ್ಲಿಯೇ ಈ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಪಣೈಯೂರಿನ 25 ವರ್ಷ ವಯಸ್ಸಿನ ಪ್ರಮೋದ್ ಹಾಗೂ 19 ವರ್ಷ ವಯಸ್ಸಿನ ಸ್ನೇಹಾ ಕಳೆದ ಕೊರೊನಾ ಸಂದರ್ಭದಲ್...