ಬೆಳ್ತಂಗಡಿ: ಅಳದಂಗಡಿ ಪಿಲ್ಯ ಮಸೀದಿ ಎದುರು ಬೈಕ್ ಮತ್ತು ಈಚರ್ ಲಾರಿ ಡಿಕ್ಕಿಯಾದ ಘಟನೆ ಸೆ.15ರಂದು ರಾತ್ರಿ ನಡೆದಿದೆ. ಅಪಘಾತದ ಪರಿಣಾಮ ಬೈಕ್ ಸವಾರ ಕುದ್ಯಾಡಿಯ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಚರ್ ಚಾಲಕ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಮೃತ ಪ್ರವೀಣ್ ಆಚಾರ್ಯ ಅವರ ಪಾರ್ಥಿವ ಶರೀರವನ್ನು ಬೆಳ್...