ಒಡಿಶಾ: 4 ವರ್ಷ ವಯಸ್ಸಿನ ಬಾಲಕಿ ಕಷ್ಟಕರವಾಗಿರುವ ಯೋಗದ ಭಂಗಿಗಳನ್ನೂ ಅತೀ ಸುಲಭವಾಗಿ ಮಾಡುವ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸ್ಥಾನ ಪಡೆದುಕೊಂಡಿದ್ದಾಳೆ. 4 ವರ್ಷ ವಯಸ್ಸಿನ ಪ್ರಿಯದರ್ಶಿನಿ ನಾಯಕ್ ಈ ಸಾಹಸ ಮೆರೆದ ಬಾಲಕಿಯಾಗಿದ್ದು, ಈಕೆಯ ತಂದೆ ಪ್ರಕಾಶ್ ಯೋಗ ತರಗತಿಗಳನ್ನು ಹೇಳಿಕೊಡುತ್ತಿದ್ದರು. ತಂದೆ ತನ್ನ ವಿದ್ಯಾರ್ಥಿಗಳಿಗ...