ಕಳಪೆ ಆಹಾರ ಶೈಲಿ, ಒತ್ತಡ ಜೀವನ, ರಾಸಾಯನಿಕ ವಸ್ತುಗಳ ವ್ಯಾಪಕ ಬಳಕೆ ಮೊದಲಾದ ಸಮಸ್ಯೆಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗೆ ಆಗುವುದು ಸದ್ಯ ಸರ್ವೇ ಸಾಮಾನ್ಯ ಎಂಬಂತಾಗಿದೆ. ಬಹುತೇಕರು ಕೂದಲು ಬಿಳಿ ಕಂಡಾಗ ತಮ್ಮ ಕೂದಲಿಗೆ ಹೇರ್ ಡೈ ಹಚ್ಚುತ್ತಾರೆ. ಆದರೆ ಇದು ಇತರ ಕಪ್ಪು ಕೂದಲುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇತರ ಕೂದ...