ಬಹುತೇಕ ಪುರಾಣ ಕಥೆಗಳನ್ನು ನೀವು ಓದಿರ ಬಹುದು. ಅದರಲ್ಲಿ ದೇವತೆಗಳು ಮತ್ತು ರಾಕ್ಷಸರಿಗೆ ಯುದ್ಧವಾಗುತ್ತದೆ. ರಾಕ್ಷಸರನ್ನು ದೇವತೆಗಳು ನಾನಾ ಉಪಾಯಗಳ ಮೂಲಕ ಕೊಲ್ಲುತ್ತಲೇ ಹೋಗುತ್ತಾರೆ. ಇದೇ ಪುರಾಣದ ಕಥೆಗಳು ಇಂದು ಭಾರತೀಯ ಹಬ್ಬಗಳಾಗಿ ಆಚರಣೆಯಾಗುತ್ತಿದೆ. ಆದರೆ ಪುರಾಣಗಳು ಸತ್ಯವೇ? ಸುಳ್ಳೆ? ರಾಕ್ಷಸರು ಇದ್ದರೆ, ಇಲ್ಲವೇ? ಎಂಬೆಲ್ಲ ಪ್ರಶ...