ಮೈಸೂರು: ಕಾಂಗ್ರೆಸ್ ಡಿ.ದೇವರಾಜ ಅವರನ್ನು ಬಳಸಿಕೊಂಡು, ಕೊನೆಗಾಲದಲ್ಲಿ ಹೀನಾಯವಾಗಿ ಕಂಡಿತು. ಅವರನ್ನು ವ್ಯಕ್ತಿಗತ ತೇಜೋವಧೆ ಮಾಡುವ ಮೂಲಕ ದುರಂತಮಯ ಅಂತ್ಯಕ್ಕೆ ಕಾರಣವಾಯಿತು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ ಆರೋಪಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗ...