ತಿರುಪತಿ: ತಾಯಿ ಸಾವನ್ನಪ್ಪಿರೋದು ತಿಳಿಯದೇ ಮಗ 10 ವರ್ಷದ ಶ್ಯಾಮ್ ಕಿಶೋರ್ 4 ದಿನಗಳ ಕಾಲ ಆಕೆಯ ಮೃತದೇಹದ ಪಕ್ಕದಲ್ಲೇ ಮಲಗಿದ ಘಟನೆ ಆಂಧ್ರ ಪ್ರದೇಶ ತಿರುಪತಿ ನಗರದಲ್ಲಿ ನಡೆದಿದೆ. ತಾಯಿ ಮೃತದೇಹದಿಂದ ಕೆಟ್ಟ ವಾಸನೆ ಹೊರ ಬಂದ ವೇಳೆ ಅನುಮಾನಗೊಂಡ ಬಾಲಕ ತನ್ನ ಮಾಮನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಅಮ್ಮ ನಿದ್ದೆ ಮಾಡುತ್ತಿದ್...