ಮಂಗಳೂರು: ಕೊವಿಡ್ ತಗುಲಿದೆ ಎಂಬ ಭಯ ಹಾಗೂ ಮಕ್ಕಳಿಲ್ಲದ ಕೊರಗಿನಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಕುಳಾಯಿ ಚಿತ್ರಾಪುರದ ಬಳಿ ನಡೆದಿದೆ. ಆತ್ಮಹತ್ಯೆಗೂ ಮೊದಲು ನಗರದ ಪೊಲೀಸ್ ಕಮಿಷನರ್ ಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ. ರಮೇಶ್ ಸುವರ್ಣ ಹಾಗೂ ಗುಣವತಿ ಸುವರ್ಣ ಆತ್ಮಹತ್ಯೆಗೆ ಶ...