ಗುವಾಹಟಿ: ಸಿನಿಮಾ ನೋಡುತ್ತಿದ್ದ ವೇಳೆ ಚಿತ್ರ ಮಂದಿರದಲ್ಲಿ ಮಹಿಳೆಯೊಬ್ಬರಿಗೆ ಇಲಿ ಕಚ್ಚಿದ್ದು, ಇದೀಗ ಚಿತ್ರ ಮಂದಿರವು ಮಹಿಳೆಗೆ 60 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯವು ಸೂಚನೆ ನೀಡಿದೆ. ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿನ ಚಿತ್ರಮಂದಿರಲ್ಲಿ 50 ವರ್ಷದ ಮಹಿಳೆ 2018 ಅಕ್ಟೋಬರ್ 20 ರಂದು ಮಹಿಳೆ ಚಿತ್ರವೊಂದರ ವೀಕ...