ಆಗ್ರಾ: ಪತಿ ಪ್ರಾಣವಾಯುವಿಗಾಗಿ ತಡಕಾಡುತ್ತಿದ್ದ. ಅದೊಂದು ಆಸ್ಪತ್ರೆಗೆ ಹೋಗೋ ಆತನನ್ನು ಪತ್ನಿ ಕರೆದುಕೊಂಡು ಬಂದಿದ್ದಾಳೆ. ಆದರೆ, ಆಸ್ಪತ್ರೆಯ ಅಂಗಣಕ್ಕೆ ಬಂದಾಗಲೂ ಆಕ್ಸಿಜನ್ ಸಿಗಲಿಲ್ಲ. ಈ ವೇಳೆ ಪತ್ನಿಯ ಏನು ಮಾಡಬೇಕು ಎನ್ನುವುದು ತೋಚದೇ ಮಾಡಿದ ಆ ಒಂದು ಕಾರ್ಯ ಎಲ್ಲರ ಕಣ್ಣ ತೇವವಾಗಿಸಿದೆ. ಹೌದು.. ಈ ಘಟನೆ ನಡೆದಿದ್ದು, ಶ್ರೀರಾಮನ ಹ...