ಮಹಾರಾಷ್ಟ್ರ: ಯುವಜನತೆ ಇದೀಗ ಜನರನ್ನು ಸೆಳೆಯಲು ನಾನಾ ರೀತಿಯ ಕ್ರಿಯಾಶೀಲ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಆದರೆ, ರೀಲ್ಸ್ ಮಾಡುವ ವೇಳೆ ಅಪಾಯವನ್ನು ನಿರ್ಲಕ್ಷಿಸಿ ಯುವಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕ ಕಾರಣವಾಗಿದೆ. ಇಲ್ಲೊಬ್ಬ ಯುವಕ ರೀಲ್ಸ್ ಮಾಡಲು ನದಿಗೆ ಹಾರಿದ್ದು, ಇದೀಗ ನೀರುಪಾಲಾಗಿದ್ದಾನೆ. ರೀಲ್ಸ್ ನ...