ಅಮೆರಿಕ ಅಧ್ಯಕ್ಷ ಚುನಾವಣೆಗೂ ಮೊದಲು ಅಮೆರಿಕದಲ್ಲಿ ಹೌಡಿ ಮೋದಿ ಮೂಲಕ ಭಾರೀ ಡೊನಾಲ್ಡ್ ಟ್ರಂಪ್ ಪರ ಭಾರೀ ಪ್ರಚಾರ ನಡೆಸಲಾಗಿತ್ತು. ಟ್ರಂಪ್ ಗೆ ಮೋದಿ ಬೆಂಬಲ ಎಂದು ಅಮೆರಿಕದಲ್ಲಿ ಬಿಂಬಿಸಲಾಗಿತ್ತು. ಅದಲ್ಲದೇ, ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಟ್ರಂಪ್ ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ ಪ್ರಧಾನಿ ಮೋದಿ ನಾಯಕತ್ವವನ್ನ...