ಮೆಕ್ಸಿಕೋ: ಕಳಪೆ ಕಾಮಗಾರಿ ನಮಗೆ ಬಹಳ ಪರಿಚಿತ. ಗುತ್ತಿಗೆಯಲ್ಲಿ ಕಮಿಷನ್ ವ್ಯವಹಾರಗಳನ್ನು ಇತ್ತೀಚೆಗೆ ನಾವು ಸಾಕಷ್ಟು ಕೇಳಿದ್ದೇವೆ. ಸದ್ಯ ಯಾವುದೇ ಕಳಪೆ ಕಾಮಗಾರಿ ಬೆಳಕಿಗೆ ಬಂದರೂ ಜನರು ಥಟ್ ಅಂತ, 40% ಕಮಿಷನ್ ಎಂದು ವ್ಯಂಗ್ಯವಾಡುವುದು ಸಹಜ ಎನ್ನುವಂತಾಗಿದೆ. ಆದರೆ ಕಳಪೆ ಕಾಮಗಾರಿ ಅನ್ನೋದು ನಮ್ಮಲ್ಲಿ ಮಾತ್ರವೇ ಅಲ್ಲ. ವಿದೇಶಗಳಲ್ಲಿಯೂ...