ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಭಾರತೀಯ ಮೂಲದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ನಿನ್ನೆ ರಾತ್ರಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದು, ಭಾರತೀಯರಿಗೆ ಶುಭ ಹಾರೈಸಿದ್ದಾರೆ. ದೀಪಗಳ ಉತ್ಸವವನ್ನು ಆಚರಿಸುತ್ತಿರುವ ಹಿಂದೂ, ಜೈನ, ಸಿಖ್, ಬೌದ್ಧರಿಗೆ ನಾನು #ಹ್ಯಾಪಿದಿವಾಲಿಗಾಗಿ ಶುಭಾಶ...