ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಸಾಗರ ಶಾಸಕ ಹೆಚ್. ಹಾಲಪ್ಪ ಎದುರೇ ಬಡಿದಾಡಿಕೊಂಡು ಘಟನೆ ವರದಿಯಾಗಿದೆ. ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಮವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ಹಿಜಾಬ್ ಧರಿಸಬಾರದು ಎಂದು ಒಂದು ಗುಂಪಿನ ವಿದ್...
ಸಾಗರ: ಆಟವಾಡಿಕೊಂಡಿದ್ದ ವೇಳೆ ಮಗು ಆಯತಪ್ಪಿ ಬಿದ್ದ, ಆಘಾತಗೊಂಡು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಗರದ ಅಣಲೆಕೊಪ್ಪದಲ್ಲಿ ಶನಿವಾರ ಸಂಜೆ ನಡೆದಿದೆ. ತಾಲೂಕಿನ ಹೆಗ್ಗೋಡು ಗ್ರಾ.ಪಂ. ವ್ಯಾಪ್ತಿಯ ಹೈತೂರು ಕ್ವಾಗೇರಿಯ ಮೂರ್ತಿ, ರಾಜೇಶ್ವರಿ ದಂಪತಿಯ ಎರಡನೇ ಮಗು ಕ್ರಿಶಾ (5) ಮೃತಪಟ್ಟ ಮಗು. ಸಂಜೆ ಐದರ ಸಮಯದಲ್ಲಿ ಆಟವಾಡಿಕೊಂಡಿದ್ದ ಮಗ...
ಸಾಗರ: ಲೈಂಗಿಕ ಕಿರುಕುಳದ ಆರೋಪಿಯೋರ್ವ ಜಾಮೀನಿನಲ್ಲಿ ಹೊರ ಬಂದು ಸಂತ್ರಸ್ತ ಯುವತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾತ ಜಾಮೀನಿನ ಮೂಲಕ ಹೊರ ಬಂದ ತಕ್ಷಣವೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. 24 ...