ಉಡುಪಿ: ಉಡುಪಿ ಜಿಲ್ಲೆಯ ಸಂತೆಕಟ್ಟೆಬಳಿಯಲ್ಲಿ ನಿನ್ನೆ ಯುವಕನೋರ್ವ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಡೆಸಿದ್ದು, ಯುವತಿ ಸೋಮವಾರ ಸಾವಿಗೀಡಾಗಿದ್ದರೆ, ಯುವಕ ಇಂದು ಸಾವಿಗೀಡಾಗಿದ್ದಾನೆ. 28 ವರ್ಷ ವಯಸ್ಸಿನ ಸೌಮ್ಯಶ್ರೀ ಸೋಮವಾರ ಮೃತಪಟ್ಟ ಯುವತಿಯಾಗಿದ್ದು, ಇಂದು 28 ವರ್ಷ ವಯಸ್ಸಿನ ಸಂದೇಶ್...