ಮಂಗಳೂರು: ತಾಲೂಕಿನ ಕುಪ್ಪೆ ಪದವು ಸಮೀಪದ ಬಳ್ಳಾಜೆ-ಕೊಳವೂರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಫೆ. 19ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಅಂದು ಸಂಜೆ 4ಕ್ಕೆ ಪಾರ್ಥನೆ, ಸ್ಥಳ ಶುದ್ಧಿ ನವಕ ಪ್ರಧಾನ ಹೋಮ ನಡಯಲಿದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ಕ್ಕೆ ...
ಕಾರ್ಕಳ: ತಾಲೂಕಿನ ಹಾರಿಹಿತ್ಲು, ರೆಂಜಾಳದ ಶ್ರೀ ಸತ್ಯಸಾರಮಾನಿ ದೈವಸ್ಥಾನದ 22ನೇ ವರ್ಷದ ನೇಮೋತ್ಸವವು ಫೆ. 17ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಅಂದು ಬೆಳಗ್ಗೆ 8:30ಕ್ಕೆ ಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚೌಂಡಿ ಗುಳಿಗ ದೈವಗಳ ಶುದ್ಧೀಕರಣ ಹಾಗೂ ಮಹಾಪೂಜೆ ನಡೆಲಿದೆ. ಸಂಜೆ 4ಕ್ಕೆ ಪಾತ್ರಿ ದರ್ಶನದ ಮೂಲಕ ಪಾಡಿಯಾರ...
ಮೂಡುಬಿದಿರೆ: ಶ್ರೀ ಸತ್ಯಸಾರಮಾನಿ ಯುವ ಸೇನೆ, ಕೇಂದ್ರ ಸಮಿತಿ ಮೂಡುಬಿದಿರೆ ವತಿಯಿಂದ ಪರಮಪೂಜ್ಯ, ವಿಶ್ವಮಾನ್ಯ, ಭಾರತ ರತ್ನ, ಮಹಾನಾಯಕ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಹಾಗೂ ಶ್ರೀಸತ್ಯಸಾರಮಾನಿ ಯುವಸೇನೆ ಲೋಕಾರ್ಪಣೆ ಕಾರ್ಯಕ್ರಮವು ಡಿಸೆಂಬರ್ 6ರಂದು ನಡೆಯಲಿದೆ. ಕಾರ್ಯಕ್ರಮವು ಮೂಡುಬಿದಿರೆಯ ಸ್ವರ್ಣ ಮಂದಿ...