ಉತ್ತರಪ್ರದೇಶ: ಜನರು ತಮ್ಮ ಕಷ್ಟಗಳಿಗೆ ದೇವರ ಮೊರೆ ಹೋಗುವುದು ಸಹಜ ಆದರೆ, ಇಲ್ಲೊಬ್ಬ ಅರ್ಚಕ ದೇವರ ಕಷ್ಟಕ್ಕೆ ವೈದ್ಯರನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇಲ್ಲಿನ ದೇವಸ್ಥಾನವೊಂದರ ಅರ್ಚಕ ಲೇಖ್ ಸಿಂಗ್ ಎಂಬಾತ, ಶ್ರೀಕೃಷ್ಣನ ಮೂರ್ತಿಯನ್ನು ಶುಚಿಗೊಳಿಸುತ್ತಿದ್ದ ವೇಳೆ ಆಕಸ್ಮಿಕ...
ಬೆಂಗಳೂರು: ಬಿಟ್ ಕಾಯಿನ್ ದಂಧೆ ಆರೋಪ ಹೊತ್ತಿರುವ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬಿಡುಗಡೆಯಾಗಿದ್ದಾನೆ. ಆದರೆ, ಈತನಿಗೆ ಜಾಮೀನು ನೀಡಿದವರು ಯಾರು ಎನ್ನುವುದೇ ಆತನಿಗೆ ಗೊತ್ತಿಲ್ವಂತೆ! ಶ್ರೀಕೃಷ್ಣ ಬಿಡುಗಡೆಯಾದ ಸಂದರ್ಭದಲ್ಲಿ ಆತನನ್ನು ಯಾರು ಕೂಡ ಕರೆದುಕೊಂಡು ಹೋಗಲು ಬಂದಿರಲಿಲ್ಲ. ಆತ ಆಟೋ...