ತುಮಕೂರು: ಬೆಸ್ಕಾಂ ಎಂಎಸ್ ಎಸ್ ಘಟಕ ಉದ್ಘಾಟನೆ ಆಗಮಿಸಿದ್ದ ಶಾಸಕ ಹಾಗೂ ಸಂಸದರು ಪರಸ್ಪರ ಏಕವಚನದಲ್ಲಿಯೇ ಬೈದಾಡಿಕೊಂಡು ಕೈಕೈ ಮಿಲಾಯಿಸಲು ಮುಂದಾದ ಘಟನೆ ನಡೆದಿದ್ದು, ಕೊನೆಗೆ ಸ್ಥಳೀಯರು ಇವರ ಜಗಳವನ್ನು ನಿಲ್ಲಿಸಿ, ಸಮಾಧಾನ ಪಡಿಸಿಕಳುಹಿಸಿದ ಘಟನೆ ನಡೆದಿದೆ. ಗುಬ್ಬಿ ತಾಲ್ಲೂಕಿನ ಸಿ.ನಂದಿಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಎಂಎಸ್ ಎಸ್ ಘ...