ರಾಯಚೂರು: ಪಾಪಿ ತಂದೆಯೋರ್ವ ತನ್ನ ಸ್ವಾರ್ಥ ಈಡೇರಿಕೆಗಾಗಿ ತನ್ನ ಪುತ್ರನನ್ನು ಕಾಲುವೆಗೆ ತಳ್ಳಿ ಹತ್ಯೆ ಮಾಡಿದ ಅಮಾನವೀಯ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳದಲ್ಲಿ ನಡೆದಿದ್ದು, ಮಗನನ್ನು ನಂಬಿಸಿ ಕಾಲುವೆ ಬಳಿಗೆ ಆರೋಪಿ ಕರೆದೊಯ್ದಿದ್ದ. 20 ವರ್ಷ ವಯಸ್ಸಿನ ಭೀಮಣ್ಣ ತನ್ನ ತಂದೆಯಿಂದಲೇ ಹತ್ಯೆಗೀಡಾದ ಯುವಕನಾಗಿದ್ದು, ಮಗ ಆಸ್...