ಶಂಶೀರ್ ಬುಡೋಳಿ ಕೇರಳದ ಯುವಕರೋರ್ವರು ತಮ್ಮ ರಾಜ್ಯದಿಂದ ಕಾಲ್ನಡಿಗೆಯಲ್ಲೇ ಮುಸ್ಲಿಮರ ಪವಿತ್ರ ಸ್ಥಳ ಮಕ್ಕಾವನ್ನು 370 ದಿನಗಳಲ್ಲಿ ತಲುಪಿ ತಮ್ಮ ಗುರಿಯನ್ನು ಮುಟ್ಟಿ ಯಶಸ್ವಿಯಾಗಿದ್ದಾರೆ. ಹೌದು... ಅವರ ಹೆಸರೇ ಶಿಹಾಬ್ ಚೊಟ್ಟೂರ್. 370 ದಿನಗಳಲ್ಲಿನ ಇವರ 8,640 ಕಿ.ಮೀ ಪ್ರಯಾಣವು ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತ...