ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಮಾಜವಾದಿ ಪಾರ್ಟಿ ಸಂಸದ ಎಸ್.ಟಿ.ಹಸನ್ ಅವರು ರಾಷ್ಟ್ರಗೀತೆ ಸಾಲು ಮರೆತಿದ್ದು, ಕೆಲವು ಸಾಲುಗಳನ್ನು ಹಾಡಿದ ಬಳಿಕ ರಾಷ್ಟ್ರಗೀತೆ ಅವರಿಗೆ ಮರೆತುಹೋಗಿದೆ. ಈ ವೇಳೆ ಕಕ್ಕಾಬಿಕ್ಕಿಯಾದ ಅವರು ಕೊನೆಯ ಜಯ ಹೇ ಜಯ ಹೇ ಎನ್ನುವ ಸಾಲುಗಳನ್ನು ಹಾಡಿ ಮುಜುಗರಕ್ಕೀಡಾಗಿರುವ ವಿಡಿಯೋವೊಂದು ವೈರಲ್ ಆಗ...