ಮೇಘನಾ ರಾಜ್ ಥೈಲ್ಯಾಂಡ್ ಪ್ರವಾಸದ ಚಿತ್ರಗಳಿಗೆ ಮೋಜು, ಮಸ್ತಿ ಎಂಬ ಟೈಟಲ್ ನೀಡಿದ ಮಾಧ್ಯಮಗಳ ಬಗ್ಗೆ ಮೇಘನಾ ತಂದೆ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದ್ದು, ನಾವು ನೋವಿನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇಂತಹ ಸಂದರ್ಭದಲ್ಲಿ ಈ ರೀತಿಯಾಗಿ ಬರೆದಿರುವುದು ನಮಗೆ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ...