ಹೈದರಾಬಾದ್: ಮದುವೆ ಮಂಟಪದಲ್ಲಿ ವಧು-ವರರು ಕುಳಿತಿದ್ದರು. ಪುರೋಹಿತರು ಮಂತ್ರಪಠಿಸುತ್ತಿದ್ದರು. ಅದ್ಯಾಕೋ, ದಿನ ನೋಡಿದ ಜ್ಯೋತಿಷಿ ಅದು ಎಂತಹ ದಿನ ನೀಡಿದ್ದಾನೋ ಗೊತ್ತಿಲ್ಲ, ಪುರೋಹಿತರು ತಾಳಿ ಕಟ್ಟಿ ಎಂದು ಹೇಳುತ್ತಿದ್ದಂತೆಯೇ ಕುಳಿತಿದ್ದ ವಧು ಎದ್ದು ನಿಂತಳು… ಇಡೀ ಸಭಾಂಗಣವೇ ಮೌನವಾಗುತ್ತಿದ್ದಂತೆಯೇ ವಧು… “ನನಗೆ ಈ ಮದುವೆ ಇಷ್ಟ” ಇಲ್ಲ ...